The premiere films of famous Sandalwood actors-actresses

Old Actors

ಜಿ.ವಿ.ಅಯ್ಯರ್ – ರಾಧಾರಮಣ ( ೧೯೪೩ )

ನರಸಿಂಹರಾಜು – ಬೇಡರ ಕಣ್ಣಪ್ಪ ( ೧೯೫೪ )

ಬಾಲಕೃಷ್ಣ – ರಾಧಾರಮಣ ( ೧೯೪೩ )

ಅಶ್ವಥ್ – ಸ್ತ್ರೀ ರತ್ನ

ರಾಜಕುಮಾರ್ – ಶ್ರೀನಿವಾಸ ಕಲ್ಯಾಣ

ತೂಗುದೀಪ ಶ್ರೀನಿವಾಸ – ತೂಗುದೀಪ

ಶ್ರೀನಾಥ್ – ಮಧುರ ಮಿಲನ

ಗಂಗಾಧರ್ – ಚೌಕದ ದೀಪ

ಮುಸುರಿ ಕೃಷ್ಣಮೂರ್ತಿ – ವಾಣಿ

ರಾಜೇಶ್ – ನಮ್ಮ ಊರು

ಚಂದ್ರಶೇಖರ್ – ಎಡಕಲ್ಲು ಗುಡ್ಡದ ಮೇಲೆ

ಲೋಕೇಶ್ – ಭೂತಯ್ಯನ ಮಗ ಅಯ್ಯು

ಸುದರ್ಶನ್ – ವಿಜಯನಗರದ ವೀರಪುತ್ರ

ಕಲ್ಯಾಣ್ ಕುಮಾರ್ – ನಟಶೇಖರ

ಉದಯಕುಮಾರ್ – ಭಾಗ್ಯೋದಯ 

ಎಂ.ಪಿ.ಶಂಕರ್ – ರತ್ನಮಂಜರಿ

ವಜ್ರಮುನಿ – ಮಲ್ಲಮ್ಮನ ಪವಾಡ

ವಿಷ್ಣುವರ್ಧನ್ – ನಾಗರಹಾವು

ಅಂಬರೀಷ್ – ನಾಗರಹಾವು

ಅನಂತನಾಗ್ – ಸಂಕಲ್ಪ

ಶ್ರೀಧರ್ – ಅಮೃತ ಘಳಿಗೆ

ರಾಮಕೃಷ್ಣ – ಬಬ್ರುವಾಹನ

ಅಶೋಕ್ – ವಿಜಯವಾಣಿ

ಮಾನು – ತಬ್ಬಲಿಯು ನೀನಾದೆ ಮಗನೆ

ಶಂಕರನಾಗ್ – ಒಂದಾನೊಂದು ಕಾಲದಲ್ಲಿ 

Old Actresses

ಪಂಢರಿಬಾಯಿ – ವಾಣಿ

ಮಂಜುಳ – ಮನೆ ಕಟ್ಟಿ ನೋಡು

ಎಂ.ವಿ.ರಾಜಮ್ಮ – ಮೊದಲ ತೇದಿ

ಹರಿಣಿ – ಜಗನ್ಮೋಹಿನಿ

ಸಾಹುಕಾರ್ ಜಾನಕಿ – ದೇವ ಕನ್ನಿಕೆ 

ಬಿ.ಸರೋಜಾದೇವಿ – ಶ್ರೀರಾಮ ಪೂಜಾ

ಕಲ್ಪನಾ – ಸಾಕು ಮಗಳು

ಭಾರತಿ – ಲವ್ ಇನ್ ಬ್ಯಾಂಗಲೋರ್

New Actors

ರಾಘವೇಂದ್ರ ರಾಜಕುಮಾರ್ – ಶ್ರೀ ಶ್ರೀನಿವಾಸ ಕಲ್ಯಾಣ ( ೧೯೭೪ ) ಬಾಲನಟ ಚಿರಂಜೀವಿ ಸುಧಾಕರ

ಪುನೀತ್ ರಾಜಕುಮಾರ್ – ಪ್ರೇಮದ ಕಾಣಿಕೆ ( ೧೯೭೬ )  / ಅಪ್ಪು ( ೨೦೦೨ )

ಶಿವರಾಜ್ ಕುಮಾರ್ – ಆನಂದ್ ( ೧೯೮೬ )

ಜೈಜಗದೀಶ್ – ಫಲಿತಾಂಶ

ವಿನೋದ್ ರಾಜ್ – ಡ್ಯಾನ್ಸ್ ರಾಜಾ ಡ್ಯಾನ್ಸ್

ಕಾಶೀನಾಥ್ – ಅನುಭವ

ಸುನಿಲ್ – ಶೃತಿ ( ೧೯೯೦ )

ರಮೇಶ್ – ಸುಂದರ ಸ್ವಪ್ನಗಳು

ಪ್ರಭಾಕರ್ – ಕಾಡಿನ ರಹಸ್ಯ

ದೇವರಾಜ್ – ಆಗಂತುಕ

ಶಶಿಕುಮಾರ್ – ಚಿರಂಜೀವಿ ಸುಧಾಕರ

ಜಗ್ಗೇಶ್ – ಭಂಡ ನನ್ ಗಂಡ

ರವಿಚಂದ್ರನ್ – ಖದೀಮ ಕಳ್ಳರು ( ೧೯೮೨ )

ಕುಮಾರ್ ಬಂಗಾರಪ್ಪ – ವಿಜಯೋತ್ಸವ

New Actresses

ಸುಧಾರಾಣಿ – [ಕಿಲಾಡಿ ಕಿಟ್ಟು-ಬಾಲ ನಟಿ] ಆನಂದ್ ( ೧೯೮೬ )

ಉಮಾಶ್ರೀ – ಅನುಭವ ( ೧೯೮೭ )

ವಿನಯಾ ಪ್ರಸಾದ್ – ಮಧ್ವಾಚಾರ್ಯ ( ೧೯೮೮ )

ಮಾಲಾಶ್ರೀ – ನಂಜುಂಡಿ ಕಲ್ಯಾಣ ( ೧೯೮೯ )

ಸುಮನ್ ರಂಗನಾಥನ್ – ಸಿ.ಬಿ.ಐ.ಶಂಕರ್ ( ೧೯೮೯ )

ಶೃತಿ – ಶೃತಿ ( ೧೯೯೦ ) 

ಭವ್ಯ – ಪ್ರೇಮಪರ್ವ

ಅನು ಪ್ರಭಾಕರ್ – ಚಪಲ ಚನ್ನಿಗರಾಯ ( ಬಾಲ ಕಲಾವಿದೆ ) ಹೃದಯಾ ಹೃದಯಾ ( ೧೯೯೯ )

Recent Actors

ವಿಜಯ್ ರಾಘವೇಂದ್ರ – ಚಿನ್ನಾರಿ ಮುತ್ತಾ ( ೧೯೯೩ )

ಉಪೇಂದ್ರ – ಎ ( ೧೯೯೮ )

ಸುದೀಪ್ – ತಾಯವ್ವ ( ಬಿಡುಗಡೆ ಆಗಲಿಲ್ಲ ) ಪ್ರತ್ಯರ್ಥ ( ೧೯೯೯ )

ದರ್ಶನ್ – ಮೆಜೆಸ್ಟಿಕ್ ( ೨೦೦೦ )

ಕೋಮಲ್ – ಕಿಲಾಡಿ ( ೨೦೦೦ ) 

ಅನಿರುದ್ಧ – ಚಿಟ್ಟೆ ( ೨೦೦೧ )

ಧ್ಯಾನ್ – ನನ್ನ ಪ್ರೀತಿಯ ಹುಡುಗಿ ( ೨೦೦೧ ) 

ಪ್ರೇಮ್ – ನೆನಪಿರಲಿ ( ೨೦೦೫ )

ದುನಿಯಾ ವಿಜಯ್ – ಚಪ್ಪಾಳೆ ( ೨೦೦೫ )  

ಗಣೇಶ್ – ಗುಟ್ಟು / ಚೆಲ್ಲಾಟ ( ೨೦೦೬ )

ದಿಗಂತ್ – ಮಿಸ್ ಕ್ಯಾಲಿಫೋರ್ನಿಯಾ ( ೨೦೦೬ )

ಚೇತನ್ – ಆ ದಿನಗಳು ( ೨೦೦೭ ) 

ಪ್ರಜ್ವಲ್ ದೇವರಾಜ್ – ಗೆಳೆಯ ( ೨೦೦೭ ) 

ಶ್ರೀನಗರ ಕಿಟ್ಟಿ – ಇಂತಿ ನಿನ್ನ ಪ್ರೀತಿಯ ( ೨೦೦೮ )

 Recent Actresses

ರಶ್ಮಿ – ಮೆಲ್ಲುಸಿರೇ ಸವಿಗಾನ ( ೨೦೦೪ )

ಪೂಜಾ ಗಾಂಧಿ – ಮುಂಗಾರು ಮಳೆ ( ೨೦೦೬ )

ಶುಭಾ ಪೂಂಜಾ – ಜಾಕ್ ಪಾಟ್ ( ೨೦೦೬ ) 

ಶರ್ಮಿಳಾ ಮಾಂಡ್ರೆ – ಸಜನಿ ( ೨೦೦೭ )

ಐಂದ್ರಿತಾ ರೇ – ಮೆರವಣಿಗೆ ( ೨೦೦೮ )

ರಾಧಿಕಾ ಪಂಡಿತ್ – ಮೊಗ್ಗಿನ ಮನಸು ( ೨೦೦೮ )

ಸೋನು – ಇಂತಿ ನಿನ್ನ ಪ್ರೀತಿಯ ( ೨೦೦೮ )

Leave a Reply

Your email address will not be published. Required fields are marked *