Nityotsava

ನಿತ್ಯೋತ್ಸವ….. ರಚನೆ; ಕೆ. ಸ್. ನಿಸಾರ್ ಅಹಮದ್  ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ, ನಿತ್ಯ ಹರಿದ್ವರ್ಣವನದ ತೇಗ ಗಂಧ…

Continue Reading →

Paataragitti Pakka

ಪಾತರಗಿತ್ತೀ ಪಕ್ಕಾ……. ಪಾತರಗಿತ್ತೀ ಪಕ್ಕಾನೋಡೀದೇನS  ಅಕ್ಕಾ!  ॥ ಪ ॥ ೧ಹಸಿರು ಹಚ್ಚಿ ಚುಚ್ಚಿಮೇಲSಕರಿಸಿಣ ಹಚ್ಚಿ,೨ಹೊನ್ನ ಚಿಕ್ಕಿ ಚಿಕ್ಕಿಇಟ್ಟು ಬೆಳ್ಳೀ ಅಕ್ಕಿ,೩ಸುತ್ತೂ ಕುಂಕುಮದೆಳಿಎಳೆದು ಕಾಡಿಗೆ ಸುಳಿ,೪ಗಾಳೀ ಕೆನೀಲೇನSಮಾಡಿದ್ದಾರ…

Continue Reading →

Baduku Mayeya Maata

ಬದುಕು ಮಾಯೆಯ ಮಾಟ ಬದುಕು ಮಾಯೆಯ ಮಾಟಮಾತು ನೊರೆ-ತೆರೆಯಾಟಜೀವ ಮೌನದ ತುಂಬ ಗುಂಬ ಮುನ್ನೀರುಕರುಣೋದಯದ ಕೂಡಅರುಣೋದಯವು ಇರಲುಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು ನಿಜದಲ್ಲೆ ಒಲವಿರಲಿಚೆಲುವಿನಲೆ ನಲಿವಿರಲಿಒಳಿತಿನಲೆ ಬಲವಿರಲಿ…

Continue Reading →

Ninna Kangala Koladi

ನಿನ್ನ ಕಂಗಳ ಕೊಳದಿ….. ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆನನ್ನೆದೆಯ ಕಡಲೇಕೆ ಬೀಗುತಿಹುದು?ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆಗರಿಗೆದರಿ ಕನಸುಗಳು ಕಾಡುತಿಹುದು. ಎದೆಗೆ ತಾಪದ ಉಸಿರುತೀಡಿ ತರುತಿದೆ ಅಲರುನಿನ್ನ ಹುಣ್ಣಿಮೆ…

Continue Reading →

Hottito hottitu kannadada deepa

ಹೊತ್ತಿತೋ ಹೊತ್ತಿತು ಕನ್ನಡದ ದೀಪ……. ಹೊತ್ತಿತೋ ಹೊತ್ತಿತು ಕನ್ನಡದ ದೀಪಮುಗಿಯಿತೋ ಮುಗಿಯಿತು ಶತಮಾನಗಳ ಶಾಪಹೊತ್ತಿತೋ.. ಹೊತ್ತಿತು…ಕನ್ನಡದ ದೀಪ ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನಹರ್ಷ ಉಕ್ಕಿಸುವಂತೆ ಶೋಭಾಯಮಾನಕನ್ನಡದ ಮನೆಯಾಗೇ ಜ್ಯೋತಿರ್ನಿಧಾನಕನ್ನಡದ…

Continue Reading →

kolluvudaadare kondubidu

ಕೊಲ್ಲುವುದಾದರೆ ಕೊಂದುಬಿಡು…… ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡಗಾಯಗೊಂಡಿರುವ ಹೃದಯವಿದು ಚೆಲ್ಲಾಟವಾಡಬೇಡ. ದುಂದಿಯು ಧಗ ಧಗ ಧಗ ಉರಿದಂತೆಅಂದು ನಿನ್ನ ಪ್ರೀತಿಹೆಪ್ಪುಗಟ್ಟಿರುವ ಹಿಮದಂತೆಇಂದು ನಿನ್ನ ರೀತಿ. ಕಾಳಾಗದೆ ನಿನ್ನಾಳದ…

Continue Reading →

Mattade Besara ade Sanje ade ekanta

ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ ….. ರಚನೆ; ಕೆ.ಸ್. ನಿಸಾರ್ ಅಹಮದ್  ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ…….. ನಿನ್ನ ಜೊತೆಯಿಲ್ಲ,ದೆ ಮಾತಿಲ್ಲದೆ…

Continue Reading →

Nanna Nalavina balli

ನನ್ನ ನಲವಿನ ಬಳ್ಳಿ….. ನನ್ನ ನಲವಿನ ಬಳ್ಳಿ ಮೈದುಂಬಿ ನಲಿವಾಗಲೋಕವೆ, ಹೀರದಿರು ದುಂಬಿಯೊಲು ಹೂವ;ಬಾಳಿನ ಕಷ್ಟಗಳ ಬಲು ಘೋರ ಪಯಣದಲಿಚಣದೊಂದೆ ಕನಸಿದುವೆ, ಬೆರೆಸದಿರು ನೋವ.                                           ನನ್ನ…

Continue Reading →

Ella Maretiruvaaga

ಎಲ್ಲ ಮರೆತಿರುವಾಗ… ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವಹೂಡಿ ಬರದಿರು ಮತ್ತೆ ಹಳೆಯ ನೆನಪೇಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವರಾಡಿಗೊಳಿಸುವೆಯೇಕೆ ಮಧುರ ನೆನಪೇ ಕಪ್ಪು ಕಣ್ಣಿನ ನೆಟ್ಟ ನೋಟದರೆಚಣದಲ್ಲಿತೊಟ್ಟ ಬಾಣದ…

Continue Reading →